ಶ್ರೀ ಗಣಪತಿ ಅಷ್ಟೋತ್ತರ ಶತನಾಮಾವಳಿ ಪೂಜೆ ವಿಧಾನ
ಪರಿಚಯಶ್ರೀ ಗಣಪತಿ ಪೂಜಿ ಮಾಡುವುದರಿಂದ ವಿಘ್ನಗಳು ದೂರವಾಗಿ, ಕಾರ್ಯಸಿದ್ಧಿ, ಬುದ್ಧಿ, ಐಶ್ವರ್ಯ ಮತ್ತು ಯಶಸ್ಸು ಲಭಿಸುತ್ತದೆ. ಅಷ್ಟೋತ್ತರ ಶತನಾಮಾವಳಿ ಪಠಣದಿಂದ ಗಣಪತಿಯ ಅನುಗ್ರಹ ಹೆಚ್ಚಾಗುತ್ತದೆ. ಈ ಲೇಖನದಲ್ಲಿ ಗಣಪತಿ ಪೂಜೆ ವಿಧಾನ, ಸಂಕಲ್ಪ, ಧ್ಯಾನ, ನೈವೇದ್ಯ, ಹಾರತಿ ಮತ್ತು 108 ಹೆಸರುಗಳೊಂದಿಗೆ ಪೂರ್ಣ ಕ್ರಮ ನೀಡಲಾಗಿದೆ. ಪೂಜೆಗಾಗಿ ಅಗತ್ಯವಾದ ಸಾಮಗ್ರಿಗಳು ಸ್ವಚ್ಛವಾದ ಪೂಜಾ ಸ್ಥಳ ಗಣಪತಿ ಮೂರ್ತಿ ಅಥವಾ ಚಿತ್ರ ಕುಂಕುಮ, ಅಕ್ಷತೆ, ಅರಿಶಿನ ಗಂಧ, ಹೂವು, ತಂಬಿಟ್ಟು ಅಥವಾ ಮೊದಲು ವಿಥಾನ, ಬೆಲ್ಲ, ಹಾಲು ಅಥವಾ … Read more